ವಿಲಿಯಂ ಫಾಕ್ನರ್ (ಸೆಪ್ಟೆಂಬರ್ 25, 1897 – ಜುಲೈ 6, 1962)ಅಮೆರಿಕದ ಮಿಸ್ಸಿಸ್ಸಿಪ್ಪಿ ಪ್ರಾಂತ್ಯದ ಕಾದಂಬರಿಕಾರ,ಸಣ್ಣ ಕಥೆಗಾರ,ಕವಿ,ಪ್ರಬಂಧಕಾರ ಮತ್ತು ಚಿತ್ರಕಥೆಗಾರ. ಇವರು ಕಾದಂಬರಿಕಾರನಾಗಿ ಹೆಚ್ಚು ಪರಿಚಿತರು. ಇವರಿಗೆ ೧೯೪೯ರ ಸಾಲಿನ ಸಾಹಿತ್ಯದ ನೋಬೆಲ್ ಪ್ರಶಸ್ತಿಯನ್ನು ನೀಡಲಾಯಿತು. ಇವರ ಕೃತಿಗಳಾದ ಎ ಫಾಬೆಲ್ (೧೯೫೪) ಮತ್ತು ರೆವರ್ಸ್ (೧೯೬೨) ಪುಲಿಟ್ಜರ್ ಪ್ರಶಸ್ತಿಯನ್ನೂ ಪಡೆದಿವೆ. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == 2010-01-18 ವೇಬ್ಯಾಕ್ ಮೆಷಿನ್ ನಲ್ಲಿ. 2007-04-06 ವೇಬ್ಯಾಕ್ ಮೆಷಿನ್ ನಲ್ಲಿ. 2009-05-12 ವೇಬ್ಯಾಕ್ ಮೆಷಿನ್ ನಲ್ಲಿ. ( 1956). " , . 12". . ( ) 2004-12-04 ವೇಬ್ಯಾಕ್ ಮೆಷಿನ್ ನಲ್ಲಿ. : , 2015-05-30 ವೇಬ್ಯಾಕ್ ಮೆಷಿನ್ ನಲ್ಲಿ. "", , . () 1949 , . 2015-09-07 ವೇಬ್ಯಾಕ್ ಮೆಷಿನ್ ನಲ್ಲಿ. , , , & , , " ' " , .2 .28-37 2013-05-14 ವೇಬ್ಯಾಕ್ ಮೆಷಿನ್ ನಲ್ಲಿ.